ಹಳೆಯ ಭಕ್ತಿ ಶ್ರದ್ಧೆಯಳಿಸಿಹೊಗಿವೆ ಮಾಸಿ | 
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ || 
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದೆ | 
ತಳಮಳಕೆ ಕಡೆಯೆಂದೋ? - ಮಂಕುತಿಮ್ಮ ||				೧೫

(ಶ್ರದ್ಧೆ+ಅಳಿಸಿ) (ಸುಳಿದಿಲ್ಲವು+ಆವ)